Challenging star darshan's Yajamana full movie leaked online by Tamilrockers. movie was written and directed by Harikrishna. movie has released on march 1st.<br />ಕನ್ನಡ ಇಂಡಸ್ಟ್ರಿಯಲ್ಲಿ ಪೈರಸಿ ಕಮ್ಮಿ ಎಂಬ ಮಾತಿದೆ. ಬಹುಶಃ ಅದು ನಿಜ ಕೂಡ ಆಗಿತ್ತು. ಆದ್ರೆ, ಈಗ ಆ ಮಾತನ್ನ ವಾಪಸ್ ತೆಗೆದುಕೊಳ್ಳಬೇಕಿದೆ. ಯಾಕಂದ್ರೆ, ರಿಲೀಸ್ ಆದ ಕೆಲವೇ ದಿನಗಳಲ್ಲಿ ಕನ್ನಡ ಚಿತ್ರಗಳ ಪೈರಸಿ ಕೂಡ ಹೊರಗೆ ಬರುತ್ತಿದೆ.